ನನ್ನ ಬಗ್ಗೆ..!!!

ನಾನು ಶಿಲ್ಪಾ ಅಂತ ಬೆಂಗಳೂರಿನ ಪ್ರತಿಷ್ಟಿತ ಕಂಪನಿಯೊಂದರಲ್ಲಿ ತಂತ್ರಾಂಶ ಅಭಿಯಂತರೆಯಾಗಿ ಕೆಲಸ ಮಾಡುತ್ತಿದ್ದೇನೆ..ನನಗೆ ಮನಸ್ಸಿಗೆ ಬೆಸರವಾದಗ ನಾನು ಒಬ್ಬಂಟಿ ಅನ್ನಿಸಿದಾಗ ನನಗೆ ತೋಚಿದ ಕೆಲವು ಭಾವನೆಗಳಿಗೆ ಅಕ್ಷರ ರೂಪ ಕೊಡಲು ಪ್ರಯತ್ನಿಸುತ್ತೇನೆ..ಇನ್ನು ಮುಂದೆ ಈ ಬ್ಲಾಗ್ ನಲ್ಲಿ ನನ್ನ ಭಾವನೆಗಳಿಗೆ ಅಕ್ಷರ ರೂಪವನ್ನ ಕೊಟ್ಟು ಕವಿತೆಯಾಗಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ….ನಿಮ್ಮ ಅನಿಸಿಕೆ ಅಭಿಪ್ರಾಯಗಲನ್ನ ನನಗೆ ತಿಳಿಸಿ…..
ನನ್ನ ಬಗ್ಗೆ ಉಳಿದ ವಿವರಗಳು ಅನ್ ಇಂಟರೆಸ್ಟಿಂಗ್…..!!!!!!!
ನನ್ನ ವಿಳಾಸ…!
sagarishi@gmail.com
sagari_shi@yahoo.com
Mohan said,
July 16, 2007 at 8:02 am
ಕಾಣದ ಗೆಳತಿಯೆ ಕೇಳೆ ನಿನಗಾಗಿ ಬರೆದಿರುವೆ ಈ ಕವನ
ಕಾಣೆನೆ೦ಬ ಕಾರಣಕ್ಕೆ ಮರೆಯದಿರು ನೀ ನನ್ನ
ಮನಬಿಚ್ಚಿ ಹೇಳುತೀನಿ ಕಿವಿಗೊಟ್ಟು ಕೇಳುತೀಯ
ನಾನೊಬ್ಬ ಭಾವಜೀವಿ ಜೊತೆ-ಜೊತೆಗೆ ಸ್ನೇಹ ಜೀವಿ
ಭಾವನೆಗಳ ಲೋಕದಲಿ ಕನಸಿನ ಕಾಮನಬಿಲ್ಲಿನ ಮೇಲೆ
ನನ್ನ ಬದುಕು
ನೀ ಸ್ನೇಹ ಜೀವಿಯಾದರೆ ಕಳಿಸೆನ್ನ ಲೋಕಕೊ೦ದು
ನಿನ್ನ ನೆನಪು
ಮನಸು ಬಿಚ್ಚಿ ನಾ ನುಡಿವೆ ನನ್ನ ಭಾವನೆ ನೂರು
ಸವಿನೆನಪಲ್ಲೆ ಕಟ್ಟಿಕೊಡುವೆ ಸ್ನೇಹವೆ೦ಬ ತೇರು
ತೆರೆದ ಹೃದಯದಲಿ ನಿನಗಾಗಿ ಬರೆದಿರುವೆ ಈ ಓಲೆ
ಮನಸಿಟ್ಟು ಪ್ರೀತಿಯಿ೦ದ ನೀನಿದನು ಓದು ಬಾಲೆ
ನಿನಗಿಷ್ಟವಾದರೆ ಈ ಕವನ, ನಿನಗಿದೊ ನನ್ನ ಕೋಟಿ ನಮನ
Matadaara said,
November 28, 2007 at 10:11 am
ತುಂಬಾ ಚೆನ್ನಾಗಿದೆ. ಅಭಿಯಂತರೆಯಾಗಿ ತಂತ್ರಾಂಶ “ಅಭಿ”ವೃದ್ಧಿಸುತ್ತಿರುವ ಶಿಲ್ಪಾಗೆ, ಈ ಅಭಿಯಂತರನ ಶುಭಕಾಮನೆಗಳು. ನಿಮ್ಮ about me ನಲ್ಲಿ ಕೊನೇ ಲೈನು ರವಿ ಬೆಳಗೆರೆ ಪುಸ್ತಕದ ಮೊದಲ ಪುಟದಂತಿದೆ. ರವಿ ಅಭಿ”ಮಾನಿನಿ”..!
Ganesh K
2ganesh@gmail.com
visit once
http://www.pratispandana.wordpress.com
http://www.rajakeya.wordpress.com